Tarot Consultation
₹3,449.00
ಟ್ಯಾರೋ ರೀಡಿಂಗ್ ನಲ್ಲಿ ಯಾವುದೇ ಸಮಸ್ಯೆ ಇರಲಿ, ಶಾಪ ಅಥವಾ ದೋಷ ಗೊತ್ತಾಗುತ್ತೆ, ತಂದೆ ತಾಯಿಯ ಸಮಸ್ಯೆ ಹಾಗು ಮಕ್ಕಳ ಬಗ್ಗೆ ಒಬ್ಬರ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಬಹುದು. ಎಲ್ಲಾ ವಿಷಯದ ಬಗ್ಗೆ ಮಾಹಿತಿ ಪಡೆಯಬಹುದು ನೀವುಗಳು
1. 50 ರಿಂದ 60 ಪ್ರಶ್ನೆಗಳನ್ನು ಬರೆದು ಇಟ್ಟುಕೊಳ್ಳಿ consultation ಸಮಯ ಬಂದಾಗ ಪ್ರಶ್ನೆ ಕೇಳಲು ಸುಲಭವಾಗುತ್ತದೆ.
2. ವಿದ್ಯೆ
3. ಪಾರ್ಟ್ನರ್
4. ಅತ್ತೆಯ ಸೊಸೆ ಸಂಬಂದ
5. ಉದ್ಯೋಗದ ಬದಲಿಸಲು
6. ಆರೋಗ್ಯ ಸಮಸ್ಯೆ ಬರಲು ಬ್ಲಾಕ್ ಮ್ಯಾಜಿಕ್ ಹಾಗೂ
7. ವಯಕ್ತಿಕ ಸಮಸ್ಯೆ
8. ಗಂಡ ಹೆಂಡತಿ ಸಮಸ್ಯೆ
ಇವೆಲ್ಲವೂ ಒಂದು ಗಂಟೆಯ ಒಳಗಡೆ ನೀವುಗಳು ಪ್ರಶ್ನೆಗಳನ್ನು ಕೇಳಬಹುದು.
ಸೂಚನೆ: ನಿಮ್ಮ ಕನ್ಸಲ್ಟೇಷನ್ ಸಮಯ ಬರಲು 7 ದಿವಸದಿಂದ 90 ದಿವಸವರೆಗೂ ಆಗಬಹುದು ಹಾಗೂ ಗುರುವಾರ ಮತ್ತು ರವಿವಾರ , ಅಮವಾಸ್ಯೆ ಹಾಗೂ ಹುಣ್ಣಿಮೆ ದಿನದಲ್ಲಿ ಕಾರ್ಡ್ ರೀಡಿಂಗ್ ಮಾಡಲಾಗುದಿಲ್ಲ , ರೀಡಿಂಗ್ ತೆಗೆದುಕೊಳ್ಳುವಾಗ ಒಬ್ಬರು ಅಥವಾ ಇಬ್ಬರು ಮಾತ್ರವೇ ಇರಬೇಕು ನಿಮ್ಮ ಇಂಟರ್ನೆಟ್ ಲೈನ್ ಚೆನ್ನಾಗಿದ್ದರೆ ಉತ್ತಮ. ಹಾಗೂ ನಿಮ್ಮ WhatsApp ಸಂಖ್ಯೆ ಮಾತ್ರವೇ ಕೊಡಿ ಕಾರಣ ಆನ್ಲೈನ್ ಕಾಲ್ ಮಾಡಲು ಸಹಕಾರಿ.
Manasvinath –
ನನ್ನಗೆ ಇಷ್ಟ ಇದೆ
Manasvinath –
ನನ್ನಗೆ ಇಷ್ಟ