Shop
Filter by price
Stock status
Showing 397–408 of 506 results
Red Rice
Rated 4.67 out of 5
From ₹180.00
ರಕ್ತಶಾಲಿ ಕೆಂಪಕ್ಕಿಯು ಒಂದು ವಿರಳ ತಳಿಯಾಗಿದ್ದು ಕೆಂಪು ಬಣ್ಣವುಳ್ಳದ್ದಾಗಿದೆ. ಅದು ತನ್ನ ಔಷಧೀಯ ಮತ್ತು ಪೌಷ್ಟಿಕ ಗುಣಗಳಿಗೆ ಪ್ರಸಿದ್ಧವಾಗಿದೆ. ಆಯುರ್ವೇದದ ಪ್ರಕಾರ ಈ ತಳಿಯು ತ್ರಿದೋಷಗಳನ್ನು ಸಮಸ್ಥಿತಿಗೆ ತರುತ್ತದೆ. ಮಧುರ ರುಚಿಯ ಈ ಅಕ್ಕಿಯು ಸ್ತ್ರೀಯರ ಆರೋಗ್ಯಕ್ಕೆ, ವಿಶೇಷವಾಗಿ ಗರ್ಭಿಣಿಯರು ಮತ್ತು ಬಾಣಂತಿಯರ ಆರೋಗ್ಯಕ್ಕೆ ಅತ್ಯುತ್ತಮವಾಗಿದೆ. ಈ ಅಕ್ಕಿಯ ನಿಯಮಿತ ಬಳಕೆಯಿಂದ ರಕ್ತವೃದ್ಧಿಯಾಗುತ್ತದೆ.
Select options
This product has multiple variants. The options may be chosen on the product page
ಮಂಗಳೂರಿನ ಐಶ್ವರ್ಯ ತಳಿಯ (ಕೂಚಲಕ್ಕಿ)
From ₹140.00ಪ್ರಸಿದ್ದ ಮಂಗಳೂರಿನ ಐಶ್ವರ್ಯ ತಳಿಯ ( ಕೂಚಲಕ್ಕಿ) ಇದೆ… ಕಾಯಲು ಸ್ವಲ್ಪ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ ಕೊಳ್ಳುವಾಗ ಇದನ್ನ ಗಮನದಲ್ಲಿ ಇಡಿ.. ಈ ಅಕ್ಕಿ ಉಡುಪಿ ಮಂಗಳೂರಿನ ಜನ ಹೆಚ್ಚಿಗೆ ಉಪಯೋಗ ಮಾಡುತ್ತಾರೆ.
Select options
This product has multiple variants. The options may be chosen on the product page