PENDULUM BOOK
₹120.00
0
People watching this product now!
ಪರಿವಿಡಿ 1. ಪೆಂಡೂಲಂ ಉಪಯೋಗದ ನನ್ನ ಅನುಭವಗಳು 2, ಪೆಂಡ್ಯೂಲಂನ ಇತಿಹಾಸದ ಕ್ಷಣಗಳು 3. ಪೆಂಡ್ಯೂಲಂ ಒಂದು ಸಾಧನ ಹೇಗೆ? 4. ಪೆಂಡ್ಯೂಲಂ ಹೇಗೆ ಕಾರ್ಯ ಮಾಡುತ್ತದೆ? 5. ಬೌದ್ಧಿಕ ಅನ್ವೇಷಣೆಯ – ಸಾಧನವಾಗಿ 6. ವೈದ್ಯಕೀಯ ಅನ್ವೇಷಣೆ – ಚಿಕಿತ್ಸೆಗಾಗಿ 7. ಮಾನಸಿಕ ಅನ್ವೇಷಣೆ – ಶಾಂತಿಗಾಗಿ 8. ಭವಿಷ್ಯಾವದಾನ – ದಾರಿದೀಪಕ್ಕಾಗಿ 9. ವಿವಿಧ ಮಾಪನಗಳ ರಚನೆ 10. ಪೆಂಡ್ಯೂಲಂ ಬಳಕೆಯ ಮೂಲ ತತ್ವಗಳು II. ಸಾಮಾನ್ಯವಾಗಿ ಕೇಳುವ ಪ್ರಶ್ನೆಗಳು – ಉತ್ತರಗಳು 12. ಸಿಂಹಾವನೋಕನ ಲೇಖಕರ ಪರಿಚಯ ಶ್ರೀಯುತ ಎಸ್. ನಾಗೇಶರವರು ಬೆಂಗಳೂರಿನವರಾಗಿದ್ದು ಶಿಕ್ಷಣದಲ್ಲಿ ಬಿ.ಎಸ್., ಬಿ.ಕಾಂ., ಜರ್ನಲಿಸಂ, ಮಾನವ ಸಂಪನ್ಮೂಲ, ಆರ್ಥಿಕ ಸುಧಾರಣೆ, ಕೈಗಾರಿಕಾ ಸುಧಾರಣೆ ಹಾಗೂ ಇನ್ನೂ ಕೆಲವು ವಿಷಯಗಳಲ್ಲಿ ಡಿಪ್ಲೋಮೋ ಪದವಿ ಪಡೆದು, ಎಂ.ಬಿ.ಎ. (ಫೈನಾನ್ಸ್) ಪದವಿಯನ್ನು ಪಡೆದಿದ್ದರೂ ಅವರ ಆಂತರಿಕ ಒಲವು ವನ್ಯಜೀವಿಗಳ ಛಾಯಾಗ್ರಹಣ ಹಾಗೂ ವಿಶೇಷವಾಗಿ ಪರ್ಯಾಯ ಚಿಕಿತ್ಸೆಗಳತ್ತ ತುಡಿಯುತ್ತಿತ್ತು. ಕಮೇಣ ಪರ್ಯಾಯ ಚಿಕಿತ್ಸೆಗಳನ್ನು ಅಭ್ಯಸಿಸಲು ರಿಸರ್ಚ್ ಸೆಂಟರ್ ಫಾರ್ಸ್ಪಿ ರಿಚ್ಯುವಲ್ ಗೆಲಾಕ್ಸಿಯೆಂಬ ಸಂಸ್ಥೆಯನ್ನು ಪ್ರಾರಂಭಿಸಿದರು. ನಂತರ ರೇಖಿ, ಪ್ರಾಣಿಕ್ ಹೀಲಿಂಗ್, ಹಿರೇಖಿ, ಪೆಂಡ್ಯೂಲಂ ಬಳಕೆ, ವಿಶೇಷ ಧ್ಯಾನಗಳ ಸೂಕ್ಷ್ಮತೆಗಳು, ಬ್ಯಾಚ್ ಪ್ಲವರ್ ರೆಮೆಡಿ, ಚಕ್ರಗಳು, ಸುಜೋಕ್ಸಂ ಮೋಹನ ಹಾಗೂ ಆಕ್ಯೂ ಚಿಕಿತ್ಸೆ, ಆಕ್ಯೂ ಚಿಕಿತ್ಸೆ, ಜನ್ಮಾಂತರಯಾನ ಮುಂತಾದವುಗಳು ಅಭ್ಯಸಿಸಿ, ಕಾರ್ಯಾಗಾರಗಳನ್ನು ನಡೆಸುವುದರ ಜೊತೆಗೆ ಸಪ್ತರ್ಷಿ ಸಮರ್ಪಣಾ ಹೀಲಿಂಗ್ ಚಾನಲ್ ಹೆಸರಿನಲ್ಲಿ ಹೀಲರ್ ಆಗಿ 15-20 ವರುಷಗಳಿಂದ ಯಾವುದೇ ಪ್ರಚಾರದ ಗೀಳಿಲ್ಲದೆ ಸಮಾಜಕ್ಕೆ ತಮ್ಮ ಸಾರ್ಥಕ ಸೇವೆ ಸಲ್ಲಿಸುತ್ತಿದ್ದಾರೆ. ಇವರು ನಮ್ಮ ರಾಷ್ಟ್ರದ ಅತ್ಯುತ್ತಮ ವೈಜ್ಞಾನಿಕ ಕಥಾ ಲೇಖಕರ ಸಂಘದ ಉಪಾಧ್ಯಕ್ಷರಾಗಿದ್ದ ದಿವಂಗತ ಪ್ರೊ|| ರಾಜಶೇಖರ ಭೂಸನೂರ ಮಠ ಇವರ ಅಂತರಂಗದ ಶಿಷ್ಯರಾಗಿದ್ದವರು. ಹಲವು ಹಿಮಾಲಯ ಸಂತರ, ಧಾರ್ಮಿಕರ ಆಶೀರ್ವಾದ ಹಾಗೂ ಸನಿಹದಿಂದ ಪಡೆದ ಜ್ಞಾನವನ್ನು ಪಸರಿಸುವಲ್ಲಿ ಮಗ್ನರಾಗಿರುವ ಇವರಿಗೆ ಮನುಷ್ಯರ ಸ್ಕೂಲ ಶರೀರಕ್ಕಿಂತ ಆಧ್ಯಾತ್ಮ ಶರೀರದ ಮಾಯಾಜಾಲದ ಬಗ್ಗೆ ಅತೀವ ಆಸಕ್ತಿ.