ಮಂಗಳೂರಿನ ಐಶ್ವರ್ಯ ತಳಿಯ (ಕೂಚಲಕ್ಕಿ)

ಪ್ರಸಿದ್ದ ಮಂಗಳೂರಿನ ಐಶ್ವರ್ಯ ತಳಿಯ ( ಕೂಚಲಕ್ಕಿ) ಇದೆ… ಕಾಯಲು ಸ್ವಲ್ಪ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ ಕೊಳ್ಳುವಾಗ ಇದನ್ನ ಗಮನದಲ್ಲಿ ಇಡಿ.. ಈ ಅಕ್ಕಿ ಉಡುಪಿ ಮಂಗಳೂರಿನ ಜನ ಹೆಚ್ಚಿಗೆ ಉಪಯೋಗ ಮಾಡುತ್ತಾರೆ.

From 140.00

SKU: N/A Categories: ,

Share On : 

0 People watching this product now!

ಪ್ರಸಿದ್ದ ಮಂಗಳೂರಿನ ಐಶ್ವರ್ಯ ತಳಿಯ ( ಕೂಚಲಕ್ಕಿ) ಇದೆ… ಕಾಯಲು ಸ್ವಲ್ಪ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ ಕೊಳ್ಳುವಾಗ ಇದನ್ನ ಗಮನದಲ್ಲಿ ಇಡಿ.. ಈ ಅಕ್ಕಿ ಉಡುಪಿ ಮಂಗಳೂರಿನ ಜನ ಹೆಚ್ಚಿಗೆ ಉಪಯೋಗ ಮಾಡುತ್ತಾರೆ. ಹಾಗೂ ಇದು ಡಯಾಬಿಟಿಕ್ ಮತ್ತು ಎಲ್ಲ ರೀತಿಯ ಸಮಸ್ಯೆಗೆ ಉತ್ತಮವಾದ ದೇಹವನ್ನು ತಂಪಾಗಿಸಲು ಈ ಒಂದು ಅಕ್ಕಿ ಉತ್ತಮ ಕಾಜಾಜಯ ಅಕ್ಕಿಗಿಂತಲು ಇದು ತುಂಬಾ ಉತ್ತಮ ಗುಣಮಟ್ಟದ್ದು ಹಾಗೂ ಹಳೆಯ ಸಾಂಪ್ರದಾಯಕ ಬೀಜದಿಂದ ಹಾಗೂ NPK ( ಮದ್ದು ರಹಿತ ಅಕ್ಕಿ ಇದಾಗಿರುತ್ತದೆ) ಅಕ್ಕಿಯ ಗಂಜಿ ಹೆಚ್ಚು ದಪ್ಪ ಹಾಗೂ ಚೀಟಿಕೆ ಉಪ್ಪು ಸೇರಿಸಿ ಕುಡಿಯಲು ಉತ್ತಮ.

Weight N/A

Customer Reviews

0 reviews
0
0
0
0
0

There are no reviews yet.

Be the first to review “ಮಂಗಳೂರಿನ ಐಶ್ವರ್ಯ ತಳಿಯ (ಕೂಚಲಕ್ಕಿ)”

Your email address will not be published. Required fields are marked *

You have to be logged in to be able to add photos to your review.