Red Rice
ರಕ್ತಶಾಲಿ ಕೆಂಪಕ್ಕಿಯು ಒಂದು ವಿರಳ ತಳಿಯಾಗಿದ್ದು ಕೆಂಪು ಬಣ್ಣವುಳ್ಳದ್ದಾಗಿದೆ. ಅದು ತನ್ನ ಔಷಧೀಯ ಮತ್ತು ಪೌಷ್ಟಿಕ ಗುಣಗಳಿಗೆ ಪ್ರಸಿದ್ಧವಾಗಿದೆ. ಆಯುರ್ವೇದದ ಪ್ರಕಾರ ಈ ತಳಿಯು ತ್ರಿದೋಷಗಳನ್ನು ಸಮಸ್ಥಿತಿಗೆ ತರುತ್ತದೆ. ಮಧುರ ರುಚಿಯ ಈ ಅಕ್ಕಿಯು ಸ್ತ್ರೀಯರ ಆರೋಗ್ಯಕ್ಕೆ, ವಿಶೇಷವಾಗಿ ಗರ್ಭಿಣಿಯರು ಮತ್ತು ಬಾಣಂತಿಯರ ಆರೋಗ್ಯಕ್ಕೆ ಅತ್ಯುತ್ತಮವಾಗಿದೆ. ಈ ಅಕ್ಕಿಯ ನಿಯಮಿತ ಬಳಕೆಯಿಂದ ರಕ್ತವೃದ್ಧಿಯಾಗುತ್ತದೆ.
From ₹180.00
ರಕ್ತಶಾಲಿ ಕೆಂಪಕ್ಕಿಯು ಒಂದು ವಿರಳ ತಳಿಯಾಗಿದ್ದು ಕೆಂಪು ಬಣ್ಣವುಳ್ಳದ್ದಾಗಿದೆ. ಅದು ತನ್ನ ಔಷಧೀಯ ಮತ್ತು ಪೌಷ್ಟಿಕ ಗುಣಗಳಿಗೆ ಪ್ರಸಿದ್ಧವಾಗಿದೆ. ಆಯುರ್ವೇದದ ಪ್ರಕಾರ ಈ ತಳಿಯು ತ್ರಿದೋಷಗಳನ್ನು ಸಮಸ್ಥಿತಿಗೆ ತರುತ್ತದೆ. ಮಧುರ ರುಚಿಯ ಈ ಅಕ್ಕಿಯು ಸ್ತ್ರೀಯರ ಆರೋಗ್ಯಕ್ಕೆ, ವಿಶೇಷವಾಗಿ ಗರ್ಭಿಣಿಯರು ಮತ್ತು ಬಾಣಂತಿಯರ ಆರೋಗ್ಯಕ್ಕೆ ಅತ್ಯುತ್ತಮವಾಗಿದೆ. ಈ ಅಕ್ಕಿಯ ನಿಯಮಿತ ಬಳಕೆಯಿಂದ ರಕ್ತವೃದ್ಧಿಯಾಗುತ್ತದೆ. ಜೀರ್ಣಾಂಗವ್ಯೂಹದ ಸಮಸ್ಯೆಗಳನ್ನು ಗುಣಪಡಿಸುತ್ತದೆ. ಕೊಲೆಸ್ಟ್ರಾಲ್ ಸಮಸ್ಯೆ, ರಕ್ತಹೀನತೆ ಮತ್ತು ಮಧುಮೇಹದಲ್ಲಿ ಅತ್ಯಂತ ಗುಣಕಾರಿಯಾಗಿದೆ. ರೋಗನಿರೋಧಕಶಕ್ತಿಯನ್ನು ವೃದ್ಧಿಸುತ್ತದೆ. ಆಸ್ತಮಾ ಮತ್ತು ಹೃದಯದ ಕಾಯಿಲೆಗಳನ್ನು ತಡೆಗಟ್ಟುತ್ತದೆ. ನಾರಿನಂಶ ಮತ್ತು ಆಂಟಿಆಕ್ಸಿಡೆಂಟ್ ಗಳಿಂದ ಸಮೃದ್ಧವಾಗಿರುವ ಈ ಅಕ್ಕಿಯು ಮೂಳೆಗಳನ್ನು ಸದೃಢಗೊಳಿಸುತ್ತದೆ. ಮಧುಮೇಹಿಗಳಿಗೆ ಮತ್ತು ದೇಹತೂಕವನ್ನು ನಿಯಂತ್ರಿಸಬಯಸುವವರಿಗೆ ಈ ಅಕ್ಕಿ ಒಂದು ಅತ್ಯುತ್ತಮ ಆಯ್ಕೆಯಾಗಿದೆ.
Weight | N/A |
---|
vedavedashree207 –
Sir when i get this rice
Mohan kumara –
Super
Padmavathi –
First time im using